English Technical wordsಕನ್ನಡ ಪಾರಿಭಾಷಿಕ ಪದ
Parabola ಪರವಲಯ
Parachute ಧುಮುಕು ಕೊಡೆ
Parafoil ಧುಮುಕು ಕೊಡೆ
Parallax ಸ್ಥಾನಾಭಾಸ
Parallel ಸಮಾಂತರ
Parameter ಪ್ರಾಚಲ, ಪ್ರಸಕ್ತ ನಿಯತಾಂಕ, ಪರಿಮಾಣ
Parasol ಬಿಸಿಲುಮರೆ, ಕೊಡೆ
Parity check ತುಲನೆ ತಪಾಸಣೆ
Parking orbit ನಿಲ್ದಾಣ ಕಕ್ಷೆ
Passive ನಿಷ್ಕ್ರಿಯ /ತಟಸ್ಥ
Pathfinder ಮಾರ್ಗಶೋಧಕ
Pattern ನಮೂನೆ
Payload ಬಾಹ್ಯಾಕಾಶ ನೌಕೆಯು ಹೊತ್ತೊಯ್ಯುವ ಉಪಯುಕ್ತ ಹೊರೆ, ಪೇಲೋಡ್, ಪಾವತಿಹೊರೆ
Peer Review ಸಮಗ್ರ ಪರಾಮರ್ಶೆ
Penetrator ಅಂತರ್ವೇಷಕ
Penguin suit ಪೆಂಗ್ವಿನ್ ಉಡುಗೆ
Penumbra ಅರ್ಧ ಛಾಯೆ
Performance ಕಾರ್ಯಕ್ಷಮತೆ
Perigee ಪುರಭೂಮಿ
Periodic waves ತರಂಗಾವರ್ತ
Permeable ವ್ಯಾಪ್ಯಶೀಲ
Perpendicular ಲಂಬವಾಗಿ
Perturbations ವೈಪರಿತ್ಯಗಳು
Phase ಪ್ರಾವಸ್ಥೆ
Phase Change Material ರೂಪ ಬದಲಾಯಿಸುವ ವಸ್ತು 
Photo multiplier tube ದ್ಯುತಿ ಉನ್ನತೀಕರಣ ನಳಿಕೆ
Photovoltaic ದ್ಯುತಿ ವಿದ್ಯುಜ್ಜನಕ
Physical ಭೌತಿಕ
Pico ಅತ್ಯಂತ ಸೂಕ್ಷ್ಮ
Pixel ಚಿತ್ರಬಿಂದು
Plane ತಲ
Planet albedo ಗ್ರಹದಿಂದ ಬರುವ ಸೂರ್ಯನ ಪ್ರತಿ¥sóÀಲಿತ ಶಾಖ
Planetary colony ಗ್ರಹಗಳಲ್ಲಿನ ವಸಾಹತು
Planetesimal ಕಣಗ್ರಹ
Plasticity ಮೆದುಸ್ಥಿತಿ
Plumb bob ತೂಗು ಗುಂಡು
Pocket switching ಗುಚ್ಛ ಜೋಡಣೆ
Point Positioning ಬಿಂದು ಸ್ಥಾನ ನಿರ್ಧಾರಣೆ
Polar orbit ಧ್ರುವ ಕಕ್ಷೆ
Polar region ಧ್ರುವ ಪ್ರದೇಶ
Polarity ಧ್ರುವೀಯತೆ
Polarization ಧ್ರುವೀಕರಣ
Porousity ಸರಂಧ್ರತೆ
Positioning ಸ್ಥಾನೀಕರಣ
Positioning System ಸ್ಥಾನ ನಿರ್ಧಾರಣ ವ್ಯವಸ್ಥೆ
Potential energy ವಿಭವ ಶಕ್ತಿ
Power ಶಕ್ತಿ
Power bus line ಶಕ್ತಿ ಮೂಲ ರೇಖೆ
Power subsystem ವಿದ್ಯುಚ್ಛಕ್ತಿ ಉಪಘಟಕ
Precession ಪೂರ್ವಾಯನ
Precise Code ಖಚಿತ ಸಂಕೇತ
Pressurant tank ಒತ್ತಡ ತೊಟ್ಟಿ
Pressure chamber ಸಂವರ್ದ ಕೋಷ್ಟ, ಒತ್ತಡ ಕೋಶ
Primary Mirror ಪ್ರಧಾನ ಕನ್ನಡಿ
Probability ಸಂಭವನೀಯತೆ
Probe ಸಲಕರಣೆಗಳು, ಗಗನ ನೌಕೆ, ಶೋಧ ನೌಕೆ
Process ಪ್ರಕ್ರಿಯೆ
Processor ಪರಿಷ್ಕಾರಕ, ಸಂಸ್ಕಾರಕ
Product ಗುಣಲಬ್ಧ
Product of inertia ಜಡತ್ವ ಗುಣಲಬ್ಧ
Programmable ತಂತ್ರಾಂಶಾತ್ಮಕ
Projected ಪ್ರಕ್ಷೇಪಣೆಗೊಂಡಿರುವ
Proof of principle ತತ್ವ ಸಿದ್ಧತೆ
Propellant ನೋದಕ
Proportional counter ನೇರಾನುಪಾತ ಮಾಪಕ
Propulsion ಚಾಲನಾ, ತಳ್ಳುವಿಕೆ, ನೋದನ
Proto sun ಮೂಲ ಸೂರ್ಯ
Protocol ಶಿಷ್ಟಾಚಾರ
Protostar ಪ್ರಾಕ್ತಾರೆ
Prototypes ಮಾತೃತೆಗಳು, ಮಾದರಿ
Pseudo Range ಕಲ್ಪಿತ ವ್ಯಾಪ್ತಿ / ತೋರಿಕೆ ವ್ಯಾಪ್ತಿ
Pulsar ಸ್ಪಂದಕ ತಾರೆ
Pulse ತುಡಿತ
Pyro ಉಷ್ಣಜನ್ಯ
Pyrotechnic ಉಷ್ಣರಾಸಾಯನಿಕ