English Technical words | ಕನ್ನಡ ಪಾರಿಭಾಷಿಕ ಪದ |
Earth Acquisition |
ಭೂ ಆರ್ಜನೆ |
Earth sensors |
ಭೂಸಂವೇದಿಗಳು |
Earth shine |
ಭೂವಿಕಿರಣ |
Eccentricity |
ಉತ್ಕೇಂದ್ರತೆ |
Eclipse |
ಗ್ರಹಣ |
Eddy current |
ಸುಳಿ ಪ್ರವಾಹ |
Eddy current damper |
ಸುಳಿ ಪ್ರವಾಹ ಮಂದನ |
Effective range |
ಪರಿಣಾಮಕ ವ್ಯಾಪ್ತಿ |
Efficiency |
ಕ್ಷಮತೆ, ದಕ್ಷತೆ |
EIRP(Equivalent
isotropic radiated power) |
ಸಮಾನ ಸಮವರ್ತಿ ವಿಕಿರಣ ಸಾಮಥ್ರ್ಯ |
Elastic and plastic |
ನಮ್ಯ ಮತ್ತು ಅನಮ್ಯ |
Elasticity |
ಸ್ಥಿತಿ ಸ್ಥಾಪಕತ್ವ |
Electric cell |
ವಿದ್ಯುತ್ ಕೋಶ |
Electric charge |
ವಿದ್ಯುದಾವೇಶ |
Electric propulsion |
ವಿದ್ಯುತ್ ಚಾಲನಾ/ಸಂಚಾಲಕ |
Electric Signal |
ವಿದ್ಯುತ್ ಸಂಜ್ಞೆ |
Electro dialysis |
ವಿದ್ಯುತ್ ಪಾರ ಪೃಥಕ್ಕರಣ |
Electro magnetic |
ವಿದ್ಯುತ್ಕಾಂತೀಯ |
Electro thermal |
ವಿದ್ಯುದುಷ್ಣ |
Electrolysis |
ವಿದ್ಯುದ್ವಿಭಜನೆ |
Electrolyte |
ವಿದ್ಯುದ್ವಿಭಾಜ್ಯ |
Electromagnetic |
ವಿದ್ಯುತ್ಕಾಂತೀಯ |
Electromagnetic
radiation |
ವಿದ್ಯುತ್ಕಾಂತೀಯ ವಿಕಿರಣ |
Electrophoresis |
ವಿದ್ಯುತ್ ಕಣ ಸಂಚಲನೆ |
Electrostatic |
ಸ್ಥಾಯಿ ವಿದ್ಯುತ್ |
Element |
ಮೂಲವಸ್ತು |
Elevation |
ಎತ್ತರಿಕೆ |
Elevation angle |
ಊಧ್ರ್ವಕೋನ |
Ellipse |
ದೀರ್ಘ ವೃತ್ತ, ಅಂಡಾಕಾರ |
e-mail |
ವಿದ್ಯುನ್ಮಾನ ಅಂಚೆ |
Emission |
ವಿಸರ್ಜನೆ |
Emit |
ಹೊರಸೂಸು, ವಿಸರ್ಜಿಸು, ಉತ್ಸರ್ಜಿಸು |
Encoder |
ಸಂಜ್ಞೆ ಜನಕ |
Encryption |
ಗೂಢ ಲಿಪೀಕರಣ |
End of life |
ಕಾರ್ಯಚಟುವಟಿಕೆಯ ಅಂತ್ಯ |
Energy |
ಚೈತನ್ಯ |
Energy flux |
ಚೈತನ್ಯದ ಪ್ರವಾಹ |
Environmental test
facilities |
ವಾತಾವರಣ ಪರೀಕ್ಷಾ ಸೌಲಭ್ಯ |
Epicycle |
ಉಪರಿವೃತ್ತ |
Equator |
ಭೂಮಧ್ಯರೇಖೆ |
Equilibrium |
ಸಮತೋಲಿತ |
Equilibrium
concentration |
ಸಮತೋಲ ಕೇಂದ್ರೀಕರಣ |
Equilibrium pressure |
ಸಂತುಲನ ಒತ್ತಡ |
Equinox |
ವಿಷುವತ್ಸಂಕ್ರಾಂತಿ |
Equipotential |
ಸಮವಿಭವ |
Erosion |
ಸವೆತ |
Error |
ದೋಷ |
Escape tower |
ಪಾರುಗೋಪುರ |
Escape velocity |
ಪಾರುವೇಗ, ವಿಮೋಚನವೇಗ |
Etching |
ಕೆತ್ತನೆ |
Evaporation |
ಬಾಷ್ಪೀಭವನ, ಆವಿಯಾಗುವಿಕೆ |
Exhaust |
ನಿಷ್ಕಾಸ |
Exhaust gases |
ನಿಷ್ಕಾಸ ಅನಿಲಗಳು |
Exhaust nozzle |
ಬಹಿರ್ಗಮನ ನಳಿಕೆ, ಸೂಸುವಾಯಿ, ನಿಷ್ಕಾಸ ನಳಿಕೆ |
Exhaust pipe |
ನಿಷ್ಕಾಸ ಕೊಳವೆ |
Exosphere |
ಬಾಹ್ಯಗೋಲ |
Expanding |
ಹಿಗ್ಗುವ |
Extra vehicular
activities |
ವಾಹನದಾಚೆಗಿನ ಚಟುವಟಿಕೆಗಳು |