English Technical wordsಕನ್ನಡ ಪಾರಿಭಾಷಿಕ ಪದ
3-D co-ordinate measuring 3-ಡಿ ಜಾಮಿತೀಯ ಬಿಂದು ಮಾಪನ
Abaxial ಅಪಾಕ್ಷೀಯ
Abductor ಅಪಕರ್ಷಕ, ಅಪಹಾರಕ
Absolute magnitude ನಿರಪೇಕ್ಷ ಪರಿಮಾಣ
Absolute temperature ನಿರಪೇಕ್ಷ ಉಷ್ಣಾಂಶ
Absolute value ನಿರಪೇಕ್ಷ ಮೌಲ್ಯ
Absolute zero ನಿರಪೇಕ್ಷ ಶೂನ್ಯ, ಶುದ್ಧ ಶೂನ್ಯ
Absorbency ಅವಶೋಷಕತೆ, ಅವಶೋಷಣಾಂಕ
Absorber ಹೀರುವ ಗುಣವುಳ್ಳದ್ದು
Absorption spectrum ಶೋಷಕ ರೋಹಿತ
Abstract algebra ಅಮೂರ್ತ ಬೀಜಗಣಿತ
Acceleration ವೇಗೋತ್ಕರ್ಷ
Accelerators ವೇಗೋತ್ಕರ್ಷಗಳು
Accelerometer ವೇಗೋತ್ಕರ್ಷಣಾ ಮಾಪಕ
Acceptance ಅಂಗೀಕಾರ
Acceptance limit ನಿಗದಿತ ಮಿತಿ
Acceptor ಸ್ವೀಕಾರಿ
Access network ಗ್ರಾಹಕ ಜಾಲಬಂಧ
Access time ಶೋಧನ ಕಾಲ, ಪ್ರವೇಶನ ಕಾಲ
Acclimatization ಒಗ್ಗುವಿಕೆ, ಹೊಂದಿಕೊಳ್ಳುವಿಕೆ
Accretion ಸಂಚಯನ
Accumulator ಸಂಚಯಕ
Accuracy ನಿಷ್ಕೃಷ್ಟತೆ
Acentric ಅಕೇಂದ್ರಿತ
Acidimetry ಆಮ್ಲಮಾಪನ
Acoustic ಧ್ವನಿ, ಶಬ್ಧ, ಧ್ವನಿU್ಪತಿ, ಧ್ವನಿ ತರಂಗ
Acoustic absorption ಧ್ವನಿ ಶೋಷಣೆ
Acoustic construction ಧ್ವನಿ ರಚನೆ
Acoustic pressure ಧ್ವನಿತರಂಗ ಒತ್ತಡ
Acoustic vibration ಧ್ವನಿ ಕಂಪನ
Acquired signal ಅಧಿಗ್ರಹಿತ ಸಂಜ್ಞೆ
Acquisition ಅರ್ಜನೆ
Activated carbon ಪಟೀಕೃತ ಇಂಗಾಲ
Actuator ಚಾಲಕ/ಪ್ರೇರಕ/
Acute angle ಲಘು ಕೋನ
Adhesive ಅಂಟು ಪದಾರ್ಥ
Adjacent signals ಸಹಸಂಕೇತ
Adjoin ಅನುಬಂಧಿಸು
Adsorbate ಅಧಿಶೋಷ್ಯ
Advance ಪುರೋಗಮನ
Aerial survey ವೈಮಾನಿಕ ಮೋಜಣಿ, ವೈಮಾನಿಕ ಸರ್ವೇಕ್ಷಣೆ
Aerobatics ವೈಮಾನಿಕ ಹಾರಾಟ ಪ್ರದರ್ಶನ
Aerobic ವಾಯವಿಕ, ಉಸಿರಾಡುವ, ವಾಯ್ವಣು ಜೀವಿ
Aerodynamics ವಾಯುಗತಿ ವಿಜ್ಞಾನ, ವಾಯುಬಲ
Aerofoil ವಾಯುಫಲಕ
Aerolite ಉಲ್ಕಾಶ್ಮ
Aerosols ವಾಯುಕಲಿಲಗಳು
Aerostat ವಾಯುಬುಟ್ಟಿ
Aerotropism ವಾಯು-ಅನುವರ್ತನೆ
Afflux ಅಭಿಗಮನ
After-Image ಅನುಬಿಂಬ
Agglutination ಕಣಸಂಶ್ಲೇಷ
Agile ಚುರುಕು
Agonic line ಅಕೋನಕ ರೇಖೆ
Air density ವಾಯುಸಾಂದ್ರತೆ
Air pocket ವಾಯುಕುಹರ
Air screw ವಾಯು ತಿರುಪು ಮೊಳೆ
Airbrake ವಾಯುತಡೆ, ಗಾಳಿಯ ತಡೆ
Airlock ವಾಯುಬಂಧ
Albedo ಶ್ವೇತತೆ, ಭೂಮಿಯಿಂದ ಪ್ರತಿ¥sóÀಲನಗೊಂಡ ಬೆಳಕು
Algorithm ಗಣನ ವಿಧಾನ/ಪ್ರಕ್ರಿಯಾ ಸಮೂಹ
Alignment ಪಂಕ್ತೀಕರಣ, ಹೊಂದಾಣಿಕೆ, ಸೂಕ್ಷ್ಮ ಹೊಂದಾಣಿಕೆ
Alkaline ಕ್ಷಾರ, ಪ್ರತ್ಯಾಮ್ಲೀಯ
Allowed band ಅಂಗೀಕೃತ ಪಟ್ಟಿ
Alloy ಮಿಶ್ರ ಲೋಹ
Almanac ಖಗೋಳಕೋಷ್ಟಕ
Alternating Current (ac) ದ್ವಿಮುಖ ವಿದ್ಯುತ್
Altimeter ಎತ್ತರ ಮಾಪಕ
Ambient temperature ಪರಿವೇಷ್ಟ ಉಷ್ಣತೆ, ಪರಿವೃತ ಉಷ್ಣಾಂಶ, ಸುತ್ತುವರಿದ ಉಷ್ಣಾಂಶ
Amplifier ಪ್ರವರ್ಧಕ
Amplitude ವೈಶಾಲ್ಯ, ಹರವು, ವಿಸ್ತಾರ
Amplitude modulation ಅನುವರ್ತನೆ
Anaerobic ಅವಾಯವಿಕ, ಉಸಿರಾಡದ, ಅವಾಯ್ವಣು ಜೀವಿ
Analbatic wind ಊಧ್ರ್ವಗಾಮಿ ಮಾರುತ
Analog ಅನುರೂಪ
Analogue modulation ಸಾದೃಶ ಅನುವರ್ತನೆ
Anastigmatic lens ಅಬಿಂದುಕತಾವಿಹೀನ ಮಸೂರ
Aneroid barometer ನಿದ್ರ್ರವ ವಾಯುಭಾರಮಾಪಕ
Angle of depression ಅವನತ ಕೋನ
Angle of deviation ವಿಚಲನ ಕೋನ
Angle of incedence ಆಪಾತಕೋನ
Angular velocity ಕೋನೀಯ ವೇಗ
Animometer ವಾಯುವೇಗ ಮಾಪಕ
Anisotropic ಅಸಮಾವರ್ತಕ
Anomalistic year ವ್ಯತ್ಯಯ ವರ್ಷ, ವಿಪರೀತ ವರ್ಷ
Anomaly ಅಸಂಗತ
Antenna gain ಆ್ಯಂಟೆನಾ ಲಾಭ
Anticlockwise ಅಪ್ರದಕ್ಷಿಣೆ
Aphelion ಅಪೆÇೀಸೂರ್ಯ ಬಿಂದು
Apogee ಅಪೆÇೀಭೂಮಿ
Apparent magnitude ವ್ಯಕ್ತ ಪರಿಮಾಣ
Appendages ಅನುಬಂಧಿಗಳು
Application layer ಅನ್ವಯಾರ್ಥಕ ವಲಯ
Applications ಉಪಯೋಗಗಳು
Applicator ಅನ್ವಯಕ
Arbitrary ನಿರಂಕುಶ
Arc ಕಿಡಿ
Articulated arm ಕೀಲುಗಳುಳ್ಳ ಬಾಹು
Artificial horizon ಕೃತಕ ದಿಗಂತ
Asbestos ಕಲ್ನಾರು
Assessment ಮೌಲ್ಯಮಾಪನ
Asteroid ಕ್ಷುದ್ರಗ್ರಹ
Astronaut's pen ಬಾಹ್ಯಾಕಾಶಯಾನಿಗಳ ಲೇಖನಿ
Astronomical unit ಖಗೋಳಮಾನ
Asymmetrical ಅಸಮರೂಪತೆ
Asynchronous transfer mode ಅಸಮಕಾಲೀಯ ವರ್ಗಾವಣೆ ಮಾರ್ಗ
Atmosphere ವಾಯುಮಂಡಲ
Atomic clock ಅಣು ಗಡಿಯಾರ
Attenuate ಕೃಶಿಸು, ಕ್ಷೀಣಿಸು, ಮಾಸಿಹೋಗು, ಕುಗ್ಗು
Attitude ಪ್ರವೃತ್ತಿ
Attitude drift ಪ್ರವೃತ್ತಿ ಅಲೆತ
Attitude gyro ಭಂಗಿ, ಭ್ರಮಕ
Attitude orbital control electronics ಕಕ್ಷಾಪ್ರವೃತ್ತಿ ನಿಯಂತ್ರಕ
Augmentation ಜೋಡಣೆ
Aurora ಧೃವ ಪ್ರಭೆ
Auto collimation ಸ್ವಯಂ ಚಾಲಿತ ಬೆಳಕಿನ ಪ್ರತಿಫಲನ ತಂತ್ರ
Auto command ಸ್ವಾದೇಶ
Auto correlation ಸ್ವಯಂ ಅನುರೂಪತೆ
Auto piloting ಸ್ವಯಂ ಮಾರ್ಗದರ್ಶಕ
Autonomy ಸ್ವಾಯತ್ತತೆ
Axis ಅಕ್ಷ
Azimath angle ಸಮತಲ ಕೋನ
Azimuth ದಿಗಂಶ, ಕ್ಷಿತಿಜಾಂಶ